ರಶ್ಮಿಕಾ ಅಂದ್ರೆ ನಂಗೆ ಇಷ್ಟ ಅಂತಾ ನಾನ್ ಹೇಳೇ ಇಲ್ಲ!! ಕೋಪಗೊಂಡ ಶುಬ್ಮನ್ ಗಿಲ್ | Oneindia Kannada

2023-03-08 1,830

Shubman Gill Takes A U-Turn & Rubbishes Reports Of His ‘Crush’ On Rashmika Mandanna,
ಯುವ ಕ್ರಿಕೆಟರ್ ಶುಭ್ಮನ್ ಗಿಲ್ ಇತ್ತೀಚೆಗೆ ಮಾಧ್ಯಮದವರ ಮುಂದೆ ತಮಗೆ ನಟಿ ರಶ್ಮಿಕಾ ಮಂದಣ್ಣ ಎಂದರೆ ಇಷ್ಟ ಅಂತ ಹೇಳಿದ್ದರು ಅಂತ ಸುದ್ದಿಯಾಗಿತ್ತು. ಈ ಬಗ್ಗೆ ಸ್ವತಃ ಸ್ಟಾರ್ ಕ್ರಿಕೆಟರ್ ಸ್ಪಷ್ಟನೆ ನೀಡಿದ್ದಾರೆ.

#ShubmanGill #RashmikaMandanna #Nationalcrush #TeamIndiaBatsman #GillLovestory #Gilldating #RashmikaMandannadating #Srivalli